Bootstrap Crousel

*ಮನುಜಮತ
*ವಿಶ್ವಪಥ
* ಸರ್ವೋದಯ
*ಸಮನ್ವಯ
*ಪೂರ್ಣದೃಷ್ಥಿ
73rd All India Rank in National Institutional Ranking Framework (NIRF)     ವೈಫೈ ನೋಂದಣಿ ಪ್ರಕ್ರಿಯೆ     ಬೀಟಾ ಆವೃತ್ತಿಯ ವೆಬ್ಸೈಟ್ ನಿರ್ಮಾಣ ಹಂತದಲ್ಲಿದೆ  
      ಕುವೆಂಪು ವಿಶ್ವವಿದ್ಯಾಲಯವು ಸಂಯೋಜನೆ ನೀಡುವ ಕರ್ನಾಟಕ ರಾಜ್ಯದ ಕಿರಿಯ ವಿಶ್ವವಿದ್ಯಾಲಯವಾಗಿದೆ. 1987ರಲ್ಲಿ ಅಸ್ಥಿತ್ವಕ್ಕೆ ಬಂದ ಈ ವಿಶ್ವವಿದ್ಯಾಲಯವು ತನ್ನದೇ ವಿಶಿಷ್ಟ ಶೈಕ್ಷಣಿಕ ವ್ಯಕ್ತಿತ್ವವನ್ನು ಹೊಂದಿದೆಯಲ್ಲದೆ ಗ್ರಾಮಿಣ ಪರಿಸರ ಹಾಗೂ ಆಧುನಿಕ ಪ್ರಜ್ಞೆಗಳನ್ನು ಮೇಳವಿಸಿಕೊಂಡಿದೆ. ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಶಿಕ್ಷಣ ನಿಕಾಯಗಳಿಗೆ ಸೇರಿದ 35 ಸ್ನಾತಕೋತ್ತರ ವಿಭಾಗಳು, ಒಟ್ಟು 45 ಸ್ನಾತಕೋತ್ತರ ಕೋರ್ಸಗಳನ್ನು, 4 ಸ್ನಾತಕೋತ್ತರ ಡಿಪ್ಲೋಮ ಕೋರ್ಸಗಳನ್ನು ನಡೆಸುತ್ತಿವೆ ಮತ್ತು ಅನೇಕ ಸ್ನಾತಕ ಕೋರ್ಸಗಳನ್ನು ವಿಶ್ವವಿದ್ಯಾಲಯವು ನೀಡುತ್ತದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 95 ಸಂಯೋಜಿತ ಕಾಲೇಜುಗಳು, 4 ಘಟಕ ಕಾಲೇಜುಗಳು (ಇವುಗಳಲ್ಲಿ ಒಂದು ಸ್ವಾಯತ್ತ ಕಾಲೇಜು), ಒಂದು ವಿಶ್ವವಿದ್ಯಾಲಯದ ನೇರ ಆಡಳಿತಕ್ಕೆ ಒಳಪಟ್ಟ ಕಾಲೇಜು, ಒಂದು ದೈಹಿಕ ಶಿಕ್ಷಣ ಕಾಲೇಜು ಮತ್ತು 18 ಶಿಕ್ಷಣ ಕಾಲೇಜುಗಳಿವೆ .....

EVENTS
  © 2017,ಕುವೆಂಪು ವಿಶ್ವವಿದ್ಯಾಲಯ ,ಶಂಕರಘಟ್ಟ, ಶಿವಮೊಗ್ಗ .ಯುಸಿಸಿಎಫ್ ಮತ್ತು ಐಟಿ ಕೋಶ