: 08282- 256301/256307

ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ, ಕನ್ನಡ ಭಾರತಿ ಎಂ.ಎ. ಕನ್ನಡ - ಕೋರ್ಸ್ ಕೋಡ್ : ಪಿಜಿಎ01

ನಿರ್ದೇಶಕರು ಪ್ರೊ.ಕೆ.ಕೇಶವಶರ್ಮ
ಕೋರ್ಸ್ ಕೋ-ಆರ್ಡಿನೇಟರ್ ಡಾ. ಶಿವಾನಂದ ಕೆಳಗಿನಮನಿ
ಆರ್ ಟಿ ಎ ಡಾ. ರವಿನಾಯ್ಕ. ಎಂ
ದೂರವಾಣಿ 08282-256246(o), 8762289129(M), 8762354244(M)

ಮೊದಲನೆಯ ವರ್ಷ

ಪತ್ರಿಕೆ ಕೋಡ್ ಪತ್ರಿಕೆ ಶೀರ್ಷಿಕೆ
ಕಡ್ಡಾಯ ಪತ್ರಿಕೆಗಳು
56601 ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯ
56602 ಭಾಷಾ ವಿಜ್ಞಾನ ಮತ್ತು ಛಂದಸ್ಸು
56603 ಕನ್ನಡ ಸಾಹಿತ್ಯದ ಹಿನ್ನೆಲೆ, ಪ್ರೇರಣೆ, ಪ್ರಭಾವಗಳು
ಐಚ್ಛಿಕ ಪತ್ರಿಕೆಗಳು
56544 ಜಾನಪದ ವಿಜ್ಞಾನ : ಮೂಲ ತತ್ವಗಳು ಮತ್ತು ಪ್ರಕಾರಗಳು
ಅಥವಾ
56545 ಆಧುನಿಕ ಕನ್ನಡ ಸಾಹಿತ್ಯ : ಕಾವ್ಯ ಮತ್ತು ನಾಟಕ

ಎರಡನೆಯ ವರ್ಷ

ಪತ್ರಿಕೆ ಕೋಡ್ ಪತ್ರಿಕೆ ಶೀರ್ಷಿಕೆ
ಕಡ್ಡಾಯ ಪತ್ರಿಕೆಗಳು
56611 ಹೊಸಗನ್ನಡ ಸಾಹಿತ್ಯ
56612 ತೌಲನಿಕ ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ
56613 ಸಂಸ್ಕೃತಿ ನಿರ್ವಚನ ಮತ್ತು ಕರ್ನಾಟಕ ಸಂಸ್ಕೃತಿ
ಐಚ್ಛಿಕ ಪತ್ರಿಕೆಗಳು
56514 ಜಾನಪದ ವಿಜ್ಞಾನ : ಕನ್ನಡ ಜನಪದ ಸಾಹಿತ್ಯ
ಅಥವಾ
56515 ಆಧುನಿಕ ಕನ್ನಡ ಸಾಹಿತ್ಯ : ಸಣ್ಣ ಕಥೆ ಮತ್ತು ಕಾದಂಬರಿ