CDC - Advisory Committee

ಕ್ರ.ಸಂ. ವಿವರ ಹುದ್ದೆ
1ಮಾನ್ಯ ಕುಲಪತಿಗಳು ಅಧ್ಯಕ್ಷರು
2 ವಿದ್ಯಾವಿಷಯಕ ಪರಿಷತ್ತಿನ ಇಬ್ಬರು ಸದಸ್ಯರು :
1. ಡಾ. ಎಂ. ವೆಂಕಟೇಶ್, ಪ್ರಾಂಶುಪಾಲರು, ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜು, ಶಿವಮೊಗ್ಗ ಸದಸ್ಯರು
2. ಡಾ. ಜಿ.ಎಂ. ಗಣೇಶ್, ಪ್ರಾಂಶುಪಾಲರು, ಎಂ.ಎಲ್.ಎA.ಎನ್. ಶಿಕ್ಷಣ ಕಾಲೇಜು, ಚಿಕ್ಕಮಗಳೂರು. ಸದಸ್ಯರು
3 ಸಿಂಡಿಕೇಟಿನ ಒಬ್ಬರು ಸದಸ್ಯರು :
ಡಾ. ಉಲ್ಲಾಸ್ ಬಿ.ಜಿ., ಪ್ರಾಂಶುಪಾಲರು, ಸಹ್ಯಾದ್ರಿ ಇನ್ಸಿ÷್ಟಟ್ಯೂಟ್ ಆಫ್ ಕಾಮರ್ಸ್, ಚಿಕ್ಕಮಗಳೂರು.ಸದಸ್ಯರು
4 ವಿಶ್ವವಿದ್ಯಾಲಯದ ನಾಲ್ಕು ಅಧ್ಯಾಪಕರು :
ವಿಜ್ಞಾನ ನಿಕಾಯದ ಒಬ್ಬರು ಅಧ್ಯಾಪಕರು :
ಡಾ. ಸಂತೋಷ್‌ಕುಮಾರ್ ಎಸ್.ಹೆಚ್., ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ. ಸದಸ್ಯರು
ಭಾಷಾ ಅಧ್ಯಯನ ವಿಭಾಗದ ಒಬ್ಬರು ಅಧ್ಯಾಪಕರು:
ಪ್ರೊ. ಪ್ರಶಾಂತ ನಾಯಕ್ ಜಿ., ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ. ಸದಸ್ಯರು
ಭಾಷಾ ಅಧ್ಯಯನ ವಿಭಾಗದ ಅದ್ಯಾಪಕರನ್ನು ಹೊರತುಪಡಿಸಿ, ಕಲಾ ನಿಕಾಯದ ಒಬ್ಬರು ಅಧ್ಯಾಪಕರು
ಪ್ರೊ. ಉದ್ದಗಟ್ಟಿ ವೆಂಕಟೇಶ್, ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ ಸದಸ್ಯರು
ವೃತ್ತಿಪರ ಕೋರ್ಸ್‍ನಿಂದ ಒಬ್ಬರು ಅಧ್ಯಾಪಕರು :
ಪ್ರೊ. ಗೀತಾ ಸಿ. , ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ ಸದಸ್ಯರು
5ಸರ್ಕಾರದ ಒಬ್ಬರು ನಾಮನಿರ್ದೇಶಿತ ಸದಸ್ಯರು :
ಪ್ರಾದೇಶಿಕ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ವಿದ್ಯಾನಗರ, ಶಿವಮೊಗ್ಗ ಸದಸ್ಯರು
6ಸಂಯೋಜಿತ ಕಾಲೇಜುಗಳ ನಾಲ್ಕು ಪ್ರಾಂಶುಪಾಲರು :
1. ಡಾ. ಕೆ.ಎಲ್. ಅರವಿಂದ, ಎಸ್.ಆರ್.ಎನ್.ಎಂ. ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜು, ಶಿವಮೊಗ್ಗ. ಸದಸ್ಯರು
2. ಡಾ.ಪುಷ್ಪ ಭಾರತಿ ಆರ್.ಎ., ಐ.ಡಿ.ಎಸ್.ಜಿ. ಕಾಲೇಜು, ಚಿಕ್ಕಮಗಳೂರು.ಸದಸ್ಯರು
3. ಡಾ. ರಂಗನಾಥ ರಾವ್ ಹೆಚ್. ಕರದ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಿ.ಹೆಚ್. ರಸ್ತೆ, ಶಿವಮೊಗ್ಗ. ಸದಸ್ಯರು
4. ಡಾ. ಪ್ರಕಾಶ್ ರಾವ್ ಕೆ.ಎಸ್. , ಆದಿಚುಂಚನಗಿರಿ ಇನ್ಸಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಚಿಕ್ಕಮಗಳೂರು. ಸದಸ್ಯರು
7 ಸಂಯೋಜಿತ ಕಾಲೇಜುಗಳ ಒಬ್ಬರು ಮಹಿಳಾ ಪ್ರಾಂಶುಪಾಲರು :
ಡಾ. ಶೈಲಜ ಎಸ್. ಹೊಸಳ್ಳೆರ್, ಪ್ರಾಂಶುಪಾಲರು, ಸರ್. ಎಂ.ವಿ. ಸರ್ಕಾರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ. ಸದಸ್ಯರು
8 ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರನ್ನು ಹೊರತುಪಡಿಸಿ ಇತರೆ ಮೂವರು ಅಧ್ಯಾಪಕರು :
1. ಡಾ. ಶಾಂತಕುಮಾರ್ ಎಂ.ಜೆ. , ಮೈತ್ರಿ ಕಾಲೇಜ್ ಆಫ್ ಎಜುಕೇಷನ್, ಶಿವಮೊಗ್ಗ ಸದಸ್ಯರು
2. ಡಾ. ಪ್ರಕಾಶ್ ಕೆ. ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್, ಶಿವಮೊಗ್ಗ ಸದಸ್ಯರು
3. ಶ್ರೀ. ರೇಣುಕಾ ಪ್ರಸಾದ್ ಎಸ್. , ತುಂಗಾ ಭದ್ರ ಕಾಲೇಜ್ ಆಫ್ ಎಜುಕೇಷನ್, ತರೀಕೆರೆ. ಸದಸ್ಯರು
9 ಕುಲಸಚಿವರು (ಆಡಳಿತ) ಸದಸ್ಯರು
10ಕುಲಸಚಿವರು (ಪರೀಕ್ಷಾಂಗ) ಸದಸ್ಯರು
11 ಹಣಕಾಸು ಅಧಿಕಾರಿಗಳು ಸದಸ್ಯರು
12 ನಿರ್ದೇಶಕರು, ಕಾಲೇಜು ಅಭಿವೃದ್ಧಿ ಪರಿಷತ್ ಸದಸ್ಯ ಕಾರ್ಯದರ್ಶಿ