ಕಾಲೇಜುಗಳ ಸಂಯೋಜನೆ ವರದಿ (2020-21)
| 01 | ಘಟಕ / ಸಂಯೋಜಿತ ಕಾಲೇಜುಗಳ ಪಟ್ಟಿ | ಮೇಲಿನಂತೆ | |
| 02 | ಕಾಲೇಜುಗಳ ಅಂಕಿ ಅಂಶಗಳು | ಘಟಕ ಕಾಲೇಜುಗಳು | 3 |
| ನೇರ ಆಡಳಿತಕ್ಕೊಳಪಟ್ಟ ಕಾಲೇಜು | 01 | ||
| ಸರ್ಕಾರಿ ಕಾಲೇಜುಗಳು | 30 | ||
| ಅನುದಾನಿತ ಕಾಲೇಜುಗಳು | 14 | ||
| ಅನುದಾನ ರಹಿತ ಕಾಲೇಜುಗಳು | 46 | ||
| ಒಟ್ಟು | 94 | ||
| 03 | ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ವಿಭಾಗಳ ವಿವರ | ಶಿವಮೊಗ್ಗ ಜಿಲ್ಲೆ | 16 |
| ಚಿಕ್ಕಮಗಳೂರು ಜಿಲ್ಲೆ | 05 | ||
| ಒಟ್ಟು | 21 | ||
| 04 | ಯು.ಜಿ.ಸಿ. ನಿಯಮ 1956 ರಡಿಯಲ್ಲಿ 2(ಎಫ್) ಮತ್ತು 12(ಬಿ) ಮಾನ್ಯತೆ ಹೊಂದಿರುವ ಕಾಲೇಜುಗಳು | 2 (ಎಫ್) | 17 |
| 2 (ಎಫ್) ಮತ್ತು 12 (ಬಿ) | 32 | ||
| 05 | ನ್ಯಾಕ್ ಮಾನ್ಯತೆ ಜೊತೆಗೆ ಶಾಶ್ವತ ಸಂಯೋಜನೆ ಹೊಂದಿರುವ ಕಾಲೇಜುಗಳು | ಶಿವಮೊಗ್ಗ ಜಿಲ್ಲೆ | 12 |
| ಚಿಕ್ಕಮಗಳೂರು ಜಿಲ್ಲೆ | 06 | ||

